Welcome
Login / Register

MLA Harris Son horrify To| ರಾಘವೇಂದ್ರ ರಾಜಕುಮಾರ್ ಪುತ್ರನಿಗೂ ಧಮ್ಕಿ| Dr.Rajkumar's Grand Son.

Loading...

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL

Added by Admin in
3 Views

Description

Btv: MLA Harris Son horrify To| ರಾಘವೇಂದ್ರ ರಾಜಕುಮಾರ್ ಪುತ್ರನಿಗೂ ಧಮ್ಕಿ| Dr.Rajkumar's Grand Son.

Subscribe / Follows on our offical Channels:
https://www.facebook.com/btvnewslive/
https://www.youtube.com/channel/UC55LzMuR6ZeSpJMNCAfzb8whttps://plus.google.com/u/0/+btvnewslive
https://twitter.com/btvnewslive

ಕಾಂಗ್ರೆಸ್​ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ
ಘಟನೆ ನಡೆದು 16 ಗಂಟೆಯಾದ್ರೂ ಇನ್ನೂ ಬಂದಿಸದ ಪೊಲೀಸ್ರು
ಸಿಎಂ ಬಂಧಿಸಿ ಅಂತ ಆರ್ಡರ್ ಮಾಡಿ 5 ಗಂಟೆಯಾದ್ರೂ ಇನ್ನೂ ಅರೆಸ್ಟ್ ಆಗಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೂ ಕ್ಯಾರೆ ಅನ್ನದ ಪೊಲೀಸ್ರು
ಯುಬಿಸಿಟಿಯ ಪಕ್ಕದ ಪ್ರತಿಷ್ಠಿತ ಹೋಟೆಲ್​ನಲ್ಲಿರುವ ಹ್ಯಾರಿಸ್ ಗೂಂಡಾ ಪುತ್ರ
ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್​ ಕೂಗಳತೆ ದೂರದಲ್ಲಿರುವ ಹ್ಯಾರಿಸ್ ಮಗ
ಹೋಟೆಲ್​ನ ಸಿಸಿಟಿವಿ ಹಾಳು ಮಾಡಲು ಹರಸಾಹಸ ಪಡುತ್ತಿರುವ ನಲಪಾಡ್
ಕೂಡಲೇ ಶಾಸಕ ಪುತ್ರನ ಪ್ರಕರಣವನ್ನು ಬೇರೆ ಸ್ಟೇಷನ್​ಗೆ ವರ್ಗಾಯಿಸಬೇಕು
ಇಲ್ಲದಿದ್ದರೆ ಹ್ಯಾರಿಸ್​ ಮಗನ ಗೂಂಡಾ ಪ್ರಕರಣ ಹಳ್ಳ ಹಿಡಿಯೋದು ಗ್ಯಾರಂಟಿ
ಡಾ. ರಾಜಕುಮಾರ್​ ಮೊಮ್ಮಗನ ಮೇಲೂ ಶಾಸಕ ಪುತ್ರನ ಆವಾಜ್..?
ರಾಘವೇಂದ್ರ ರಾಜಕುಮಾರ್ 2ನೇ ಪುತ್ರ ಗುರುರಾಜ್​ಕುಮಾರ್​ ಮೇಲೂ ಧಮ್ಕಿ..?
ಹಲ್ಲೆಗೊಳಗಾದ ಗೆಳೆಯ ವಿದ್ವತ್​ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದ ಗುರು
ಈ ಟೈಮಲ್ಲಿ ಮಲ್ಯ ಆಸ್ಪತ್ರೆಯಲ್ಲಿದ್ದ ಹ್ಯಾರಿಸ್ ಪುತ್ರನಿಂದ ಗುರುಗೆ ಧಮ್ಕಿ, ಆವಾಜ್..?
ಈ ಕೂಡಲೇ ಶಾಸಕ ಎನ್​ಎ ಹ್ಯಾರಿಸ್ ರಾಜ್ಯದ ಜನರ ಕ್ಷಮೆ ಕೇಳಬೇಕು
ಅಲ್ಲದೆ ಡಾ ರಾಜ್ ಕುಟುಂಬದ ಬಳಿಯೂ ಹ್ಯಾರಿಸ್​ ಕ್ಷಮೆಯಾಚಿಸಬೇಕು
=============
ಹ್ಯಾರಿಸ್ ಗೂಂಡಾ ಪುತ್ರ ಅರೆಸ್ಟ್ ಯಾವಾಗ..?
============

Post your comment

Comments

Be the first to comment
RSS